Indian Navy Agniveer SSR 2027 ನೇಮಕಾತಿ ಯುವ ಅಭ್ಯರ್ಥಿಗಳಿಗೆ ಅದ್ಭುತ ಅವಕಾಶ. 10+2 (Physics & Maths) ಅಥವಾ Engineering Diploma ಪಾಸ್ ಮಾಡಿದ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ವೇತನ ಆರಂಭ ₹30,000/ಮಾಸದಿಂದ 4ನೇ ವರ್ಷದಲ್ಲಿ ₹40,000/ಮಾಸ, ಜೊತೆಗೆ ₹48 ಲಕ್ಷ Life Insurance ಲಭ್ಯ.
Job Overview
- Post Name: Agniveer (SSR) — Senior Secondary Recruit
- Job Location: Indian Navy establishments across India (Training at INS Chilka, Odisha)
- Salary: ₹30,000 – ₹40,000 per month
- Application Window: 14 March 2026 – 06 April 2026
- Age Limit: 17–21 years (No relaxation)
Vacancy Details
Indian Navy Agniveer SSR ನೇಮಕಾತಿಗೆ state-wise vacancies ಇದ್ದು, Batch 01/2027 ಮತ್ತು Batch 02/2027 ಗೆ ಅರ್ಜಿ ಹಾಕಬಹುದು.
| Batch | Date of Birth Range | Induction |
|---|---|---|
| Batch 01/2027 | 01 Dec 2004 – 31 May 2009 | December 2026 |
| Batch 02/2027 | 01 May 2005 – 31 Oct 2009 | May 2027 |
Education Qualification
- 10+2 with Physics & Maths – 50% aggregate minimum
- 3-year Engineering Diploma (Mechanical, Electrical, IT, Computer Science, Instrumentation, Automobiles) – 50% minimum
- 2-year Vocational Course with Physics & Maths – 50% minimum
Age Limit
Batch 01: 01 Dec 2004 – 31 May 2009
Batch 02: 01 May 2005 – 31 Oct 2009
ಅರ್ಜಿ ಹಾಕುವವರು unmarrried ಆಗಿರಬೇಕು ಮತ್ತು 4 ವರ್ಷ ಸೇವೆಯ ಸಮಯದಲ್ಲಿ ಮದುವೆ ಸಾಧ್ಯವಿಲ್ಲ.
Salary
Indian Navy Agniveer SSR 2027 ವೇತನ ಹೀಗಿದೆ:
- Year 1: ₹30,000/month (In-hand: ₹21,000)
- Year 2: ₹33,000/month (In-hand: ₹23,100)
- Year 3: ₹36,500/month (In-hand: ₹25,550)
- Year 4: ₹40,000/month (In-hand: ₹28,000)
Seva Nidhi Corpus Fund: ₹10.04 Lakh (50% Govt contribution). ಇತರ ಪ್ರಯೋಜನಗಳು: Risk & Hardship Allowance, Dress Allowance, Travel Allowance, ₹48 Lakh Life Insurance, ₹44 Lakh Death Compensation. 25% ಆಯ್ಕೆಯಾದವರು 4 ವರ್ಷ ನಂತರ permanent enrolment ಗೆ ಅರ್ಹ.
Selection Process
Selection 2 ಹಂತಗಳಲ್ಲಿ ನಡೆಯುತ್ತದೆ:
Stage I: INET 2026
- 100 MCQs, 1 hour, Hindi & English
- Subjects: Science & Mathematics, General Awareness
- Negative marking: 0.25 per wrong answer
- NCC ‘C’ Certificate holders and Sponsor candidates exempted
Stage II: Recruitment Process
- Physical Fitness Test (PFT)
- Male: 1.6 km in 6:30 min, 20 squats, 15 push-ups, 15 sit-ups
- Female: 1.6 km in 8:15 min, 10 squats, 10 push-ups, 10 sit-ups
- Written Exam: 50 MCQs, 30 minutes
- Medical Examination: Vision, height, fitness checks
Application Fee
₹550 + 18% GST (≈ ₹649) — Online Payment only (Net Banking, Debit/Credit Card, UPI). Fee non-refundable, no exemption.
Important Dates
| Application Start Date | 14 March 2026 |
| Last Date to Apply | 06 April 2026 (5:00 PM) |
| Correction Window | 10-11 April 2026 |
| INET Exam | May 2026 (Tentative) |
| Batch 01 Stage II | October 2026 (Tentative) |
| Batch 01 Induction | December 2026 (Tentative) |
| Batch 02 Stage II | March 2027 (Tentative) |
| Batch 02 Induction | May 2027 (Tentative) |
How to Apply
- Keep Class 12 marksheet, passport-size photo, Aadhaar ready
- Visit official Indian Navy website
- Register and fill personal & educational details
- Upload passport-size photo (10-50 KB)
- Select 3 city preferences for INET exam
- Pay ₹649 online
- Submit application and print confirmation
- Correction window: 10-11 April 2026
Conclusion
Indian Navy Agniveer SSR 2027 ನೇಮಕಾತಿ ಯುವ ಅಭ್ಯರ್ಥಿಗಳಿಗೆ ಅದ್ಭುತ ಅವಕಾಶ. Batch 01/2027 ಅಥವಾ Batch 02/2027 ಇದ್ದರೂ, 06 April 2026 ಮುನ್ನ ಅರ್ಜಿ ಹಾಕಿ. Defence job ನ ಆಸಕ್ತಿ ಇದ್ದರೆ, ಈ article ಗಮನದಿಂದ ಓದಿ, ಯಾವುದೇ opportunity ತಪ್ಪದಂತೆ ನೋಡಿಕೊಳ್ಳಿ.
👉 Apply Online Link
👉 ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಹಾಕಿ (Apply Now)
ಅದೃಷ್ಟದ ತಿಲಕ ತಯಾರಿಸುವ ವಿಧಾನ ಸಂಪೂರ್ಣ ಮಾರ್ಗದರ್ಶನ: ಸಿಂಧೂರ ಮತ್ತು ಸಾಸಿವೆ ಎಣ್ಣೆ ಬಳಸಿ ತಿಲಕ ತಯಾರಿಸುವ ಕ್ರಮ, ಹಚ್ಚುವ ಸಮಯ, ಲಾಭಗಳು, ಶ್ರೀ ಚಕ್ರ ಯಂತ್ರ, ಮತ್ತು ಧನಾತ್ಮಕ ಬದಲಾವಣೆ. ಜೀತ್ ಮೀಡಿಯಾ ನೆಟ್ವರ್ಕ್ ಖ್ಯಾತ ಜ್ಯೋತಿಷಿಗಳ ಮಾರ್ಗದರ್ಶನದಲ್ಲಿ ಶಕ್ತಿಯುತ
ಅದೃಷ್ಟದ ತಿಲಕ ತಯಾರಿಸುವ ವಿಧಾನ ಸರಳವಾದರೂ ಶಕ್ತಿಯುತವಾಗಿದೆ. ಈ ವಿಧಾನವನ್ನು ಶ್ರೀ ರಾಮನವಮಿಯ ದಿನ ಬೆಳಿಗ್ಗೆ ಸ್ನಾನ ಮತ್ತು ಪೂಜೆಯ ನಂತರ ಅನುಸರಿಸಿದರೆ, ಜನ ಆಕರ್ಷಣೆ, ಹಣದ ಆಕರ್ಷಣೆ ಮತ್ತು ಶತ್ರುನಾಶಕ್ಕೆ ಸಹಕಾರಿ ಎಂದು ನಂಬಲಾಗಿದೆ. ಈ ಲೇಖನದಲ್ಲಿ ತಿಲಕ ತಯಾರಿಸುವ ಸಂಪೂರ್ಣ ಕ್ರಮ, ಹಚ್ಚುವ ವಿಧಾನ, ಸಮಯ ಮತ್ತು ವಿಶೇಷ ಲಾಭಗಳು ವಿವರವಾಗಿ ನೀಡಲಾಗಿದೆ. ಜೀತ್ ಮೀಡಿಯಾ ನೆಟ್ವರ್ಕ್ನ ಖ್ಯಾತ ಜ್ಯೋತಿಷಿ ಶ್ರೀ ಸುಧೀಂದ್ರ ದೇಶ್ಪಾಂಡೆ ಗುರೂಜಿ ಮಾರ್ಗದರ್ಶನದಲ್ಲಿ ಈ ವಿಧಾನವನ್ನು ಅನುಸರಿಸಿ ಧನಾತ್ಮಕ ಬದಲಾವಣೆ ಮತ್ತು ಯಶಸ್ಸನ್ನು ಪಡೆಯಿರಿ.
ಅದೃಷ್ಟದ ತಿಲಕ ತಯಾರಿಸುವ ವಿಧಾನ: ಅಗತ್ಯ ವಸ್ತುಗಳು
ಆಂಜನೇಯನಿಗೆ ಹಚ್ಚುವ ಸಿಂಧೂರ (ಕೇಸರಿ ಬಣ್ಣದ ಪುಡಿ)
ಸಾಸಿವೆ ಎಣ್ಣೆ (Sesame oil) ಇದು ಸಂಪೂರ್ಣ ಮಾಹಿತಿಯನ್ನು ದಯವಿಟ್ಟು ಇದು ಕೇವಲ ಕೇವಲ ಆಭಾರಿ ದಿನದಲ್ಲಿ ಮಾತ್ರ ನೋಡಬೇಕು ಅಂತ ಅಲ್ಲ ಇದನ್ನು ಲಿಂಕ್ ಕೆಳಗಡೆ ಇರುತ್ತೆ ದಯವಿಟ್ಟು ಒಮ್ಮೆ ನೋಡಿ2026 ಅದೃಷ್ಟದ ತಿಲಕ ತಯಾರಿಸುವ ವಿಧಾನ: ಈ ಸರಳ ರೀತಿ ಮಾಡಿದರೆ ಹಣ, ಶತ್ರು ಹಾಗೂ ಯಶಸ್ಸು ನಿಮ್ಮ ಕೈಯಲ್ಲಿ!
“ಪತ್ಮೀಯ ಉದ್ಯೋಗಾಕಾಂಕ್ಷಿಗಳೇ, ನಮಸ್ಕಾರ.
ಇಲ್ಲಿ ನೀಡಲಾದ ಉದ್ಯೋಗ ಮಾಹಿತಿಯನ್ನು ಪೂರ್ತಿಯಾಗಿ ಓದದೆ ಅಥವಾ ಅರ್ಧಂಬರ್ಧ ತಿಳಿದುಕೊಂಡು ಅರ್ಜಿ ಸಲ್ಲಿಸಲು ಮುಂದಾಗಬೇಡಿ. ಪ್ರತಿಯೊಂದು ಉದ್ಯೋಗದ ಲೇಖನದಲ್ಲಿ ನಾವು ಅಧಿಕೃತ ಅಧಿಸೂಚನೆ (Official Notification), ವಯೋಮಿತಿ, ವಿದ್ಯಾರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ವಿವರವಾಗಿ ನೀಡಿರುತ್ತೇವೆ. ಇವುಗಳನ್ನು ಸಂಪೂರ್ಣವಾಗಿ ಓದಿದರೆ ಮಾತ್ರ ನಿಮಗೆ ಆ ಕೆಲಸದ ಸ್ವರೂಪ ಅರ್ಥವಾಗುತ್ತದೆ.
ನೆನಪಿಡಿ, ನೀವು ಸರಿಯಾಗಿ ಓದದೆ ಅಪ್ಲೈ ಮಾಡಿದರೆ ಒಂದೋ ನಿಮ್ಮ ಅರ್ಜಿ ತಿರಸ್ಕೃತಗೊಳ್ಳಬಹುದು ಅಥವಾ ಅನಗತ್ಯವಾಗಿ ಅರ್ಜಿ ಶುಲ್ಕ (Fee) ಪಾವತಿಸಿ ಹಣ ಕಳೆದುಕೊಳ್ಳಬಹುದು. ಇದು ನಿಮಗೆ ಆರ್ಥಿಕವಾಗಿ ಮತ್ತು ಸಮಯದ ದೃಷ್ಟಿಯಿಂದ ದೊಡ್ಡ ನಷ್ಟವಾಗುತ್ತದೆ. ಅಧಿಕೃತ ಮಾಹಿತಿಯನ್ನು ಸರಿಯಾಗಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿದರೆ ಮಾತ್ರ ನಿಮಗೆ ಕೆಲಸ ಸಿಗುವ ಅವಕಾಶ ಹೆಚ್ಚಿರುತ್ತದೆ. ಕೇವಲ ಹೆಡ್ಲೈನ್ ನೋಡಿ ಅರ್ಜಿ ಸಲ್ಲಿಸುವ ತಪ್ಪು ಮಾಡಬೇಡಿ.
ವಾಟ್ಸಾಪ್ ಚಾನೆಲ್ನಲ್ಲಿ ಎಲ್ಲರಿಗೂ ಅಪ್ಡೇಟ್ಸ್ ಸಿಗುವುದಿಲ್ಲ ಏಕೆಂದರೆ ಡಿಫಾಲ್ಟ್ ಆಗಿ ನೋಟಿಫಿಕೇಶನ್ ಮ್ಯೂಟ್ ಇರುತ್ತದೆ. ಆದ್ದರಿಂದ, ಚಾನೆಲ್ ಓಪನ್ ಮಾಡಿದ ಕೂಡಲೇ ಮೇಲ್ಭಾಗದಲ್ಲಿ ಕಾಣುವ ‘ಬೆಲ್ ಐಕಾನ್’ (Bell Icon) ಅನ್ನು ಕ್ಲಿಕ್ ಮಾಡಿ ನೋಟಿಫಿಕೇಶನ್ ‘On’ ಮಾಡಿಕೊಳ್ಳಿ. ಆಗ ಮಾತ್ರ ನಾವು ಹಾಕುವ ಪ್ರತಿಯೊಂದು ಲೇಟೆಸ್ಟ್ ಜಾಬ್ ಅಲರ್ಟ್ ನಿಮಗೆ ತಕ್ಷಣ ತಲುಪುತ್ತದೆ. ಈ ಚಾನೆಲ್ ಅನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಅವರಿಗೂ ಅನುಕೂಲ ಮಾಡಿಕೊಡಿ.
ಸಂಪೂರ್ಣ ಮಾಹಿತಿಗಾಗಿ ಮತ್ತು ಪ್ರತಿದಿನದ ಉದ್ಯೋಗ ಅಪ್ಡೇಟ್ಸ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ಗೆ ಈಗಲೇ ಜಾಯಿನ್ ಆಗಿ:
1 thought on “Indian Navy Agniveer SSR 2027 Online Apply, Salary & Eligibility”